Coalition governments ministers will be replaced after two years says congress in charge of Karnataka K C Venugopal. Non-performer ministers will be dropped by cabinet on the basis of six months assessment. <br /> <br />ಅರ್ಹರಿಗೆ ಅವಕಾಶ ಸಿಗಬೇಕು ಎಂಬ ಕಾರಣದಿಂದಾಗಿ ಇದೀಗ ಸಚಿವರಾಗಿರುವ ಅವಧಿಯನ್ನು ಎರಡು ವರ್ಷಕ್ಕೆ ಕಾಂಗ್ರೆಸ್ ಮೊಟಕುಗೊಳಿಸಿದೆ. ಎರಡು ವರ್ಷದ ನಂತರ ಸಂಪುಟ ಪುನರ್‌ರಚನೆ ಆಗಿ ಹೊಸಬರಿಗೆ ಅವಕಾಶ ಸಿಗಲಿದೆ.